ಸಿಎಂ ಬರುವಾಗ ಮಾತ್ರ ರಸ್ತೆ ಅಭಿವೃದ್ಧಿ ಕಾರ್ಯ
Dec 27 2023, 01:30 AM ISTಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆಂದು ಅವರು ಓಡಾಡುವ ರಸ್ತೆಗಳ ಅಭಿವೃದ್ದಿಯ ನಾಟಕ ಸರಿಯಲ್ಲ, ನಿಜಕ್ಕೂ ಸಿಎಂ ಕೋಲಾರಕ್ಕೆ ಬರುವುದರಿಂದ ಹದೆಗೆಟ್ಟ ರಸ್ತೆಗಳು ಸರಿಹೋಗುವಂತಿದ್ದರೆ ಅವರು ಪ್ರತಿ ತಿಂಗಳು ಒಂದು ಗ್ರಾಮ, ಒಂದು ವಾರ್ಡ್‌ಗೆ ಭೇಟಿ ನೀಡಲಿ