ಮಹಿಳೆಯರು ಅಭಿವೃದ್ಧಿ ಹೊಂದಿದ್ದು ದೇವರಿಂದಲ್ಲ, ಸಂವಿಧಾನದಿಂದ: ಸಚಿವ ಲಾಡ್
Mar 12 2024, 02:01 AM ISTಭಾರತೀಯ ಮಹಿಳೆಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆಡಳಿತ, ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲು ನಿತ್ಯ ನಾವು ಪೂಜಿಸುವ ದೇವರುಗಳಿಂದಲ್ಲ. ಈ ದೇಶದ ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಸಾಧ್ಯವಾಗಿದೆ.