ಕಾಮಗಾರಿ ಅನುಷ್ಠಾನ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ
Jan 15 2024, 01:45 AM ISTಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನಾನೇನು ಕೊಡಬಹುದು ಎಂಬುದು ವಿಷಯ. ಆದರೆ, ಎಲ್ಲರನ್ನೂ ಸಹ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಮಾನಸಿಕತೆ ಇತ್ತೀಚಿನ ಸಮಾಜದಲ್ಲಿ ಬೆಳೆದುಬಂದಿದೆ. ಜಿಲ್ಲೆಗೆ ನೀವೇನು ಮಾಡಿದ್ದೀರಿ ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆ. ಗ್ರಾಪಂಯಿಂದ ಕೇಂದ್ರ ಸರ್ಕಾರದವರೆಗಿನ ಐದು ಸ್ಥರಗಳಲ್ಲಿ ಯಾರ್ಯಾರು ಏನೇನು ಮಾಡಬೇಕು ಎಂಬುದು ಸ್ಪಷ್ಟವಿದೆ.