ಅಭಿವೃದ್ಧಿ ಆಧಾರಿತ ರಾಜಕಾರಣ ಬೆಂಬಲಿಸಿ
Mar 27 2025, 01:04 AM ISTವಿಧಾನಸಭೆಯಲ್ಲಿ ರೈತರ ಸಮಸ್ಯೆಗಳನ್ನು ವಾರಗಟ್ಟಲೆ ಚರ್ಚೆ ಮಾಡಿದರೂ ಪರಿಹಾರ ಕಂಡುಕೊಳ್ಳಲ್ಲ. ಆದರೆ ಸಚಿವರು, ಶಾಸಕರ ವೇತನ ಹೆಚ್ಚಳದ ವಿಷಯ ಚರ್ಚೆಯನ್ನೇ ಮಾಡದೆ ಪಾಸ್ ಮಾಡುತ್ತೀರಾ? ನಿಮ್ಮ ಮನೆತನವೇ ಹೆಚ್ಚು ಕಾಲ ಮಾಗಡಿಯನ್ನು ಆಳ್ವಿಕೆ ಮಾಡಿದೆ. ಹಾಗಿದ್ದರೆ ಮಾಗಡಿ ಸಮಸ್ಯೆಗಳಿಂದ ಮುಕ್ತವಾಗಿಲ್ಲ ಏಕೆ? ರಾಮನಗರ ಜಿಲ್ಲೆ ಎಂಬ ಹೆಸರು ಬದಲಿಸಿದರೆ ಜಿಲ್ಲೆ ಉದ್ದಾರವಾಗುತ್ತದೆ ಎಂಬ ನಂಬಿಕೆ ನಿಮಗಿದೆಯಾ?