ಶ್ರೀಶಂಭು ಸೇವಾ ಟ್ರಸ್ಟ್‌ನಿಂದ ಪಿಕಪ್ ನಾಲೆ ಅಭಿವೃದ್ಧಿ
Mar 11 2025, 12:46 AM ISTಚಿಕ್ಕಮಂಡ್ಯ ಕೆರೆ ಮುಚ್ಚಿದ ನಂತರ ಕೆರೆ ವ್ಯಾಪ್ತಿಯ ನೂರಾರು ಎಕರೆ ಜಮೀನಿಗೆ ಬೇಸಿಗೆ ಹಂಗಾಮಿನಲ್ಲಿ ಬೆಳೆ ಬೆಳೆಯಲು ನೀರಿನ ಅಭಾವ ಎದುರಾಗಿತ್ತು. ಪಿಕಪ್ ನಾಲೆ ಹೂಳು ತುಂಬಿಕೊಂಡು ನೀರು ಹರಿಯದೆ ರೈತರು ಬೆಳೆ ಬೆಳೆಯಲು ಸಂಕಷ್ಟ ಎದುರಿಸುತ್ತಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಶ್ರೀ ಶಂಭು ಸೇವಾ ಟ್ರಸ್ಟ್ ನೆರವಿನೊಂದಿಗೆ ಪಿಕಪ್‌ನ ಹೂಳೆತ್ತುವ ಕೆಲಸ ಮಾಡಲಾಗಿದೆ.