ವಿಜಯೇಂದ್ರ, ಅಶೋಕ್‌ ನೇಮಕಕ್ಕೂ ಮುನ್ನ ವರಿಷ್ಠರು ಎಲ್ಲರ ಜೊತೆ ಚರ್ಚಿಸಬೇಕಿತ್ತು: ಬೆಲ್ಲದ್‌ (ಕನ್ನಡಪ್ರಭ ವಿಶೇಷ ಸಂದರ್ಶನ)

Nov 23 2023, 01:45 AM IST
ಸುದೀರ್ಘ ಅವಧಿಯ ಬಳಿಕ ರಾಜ್ಯಾಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಹುದ್ದೆಗಳಿಗೆ ನೇಮಕ ಮಾಡಿದ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಹೊಸ ಉತ್ಸಾಹ ಕಂಡುಬಂದಿದೆ. ಹಾಗಂತ ಅಸಮಾಧಾನ ಕಡಿಮೆ ಏನಿಲ್ಲ. ಆಕಾಂಕ್ಷಿಗಳು ಸೇರಿದಂತೆ ಹಲವು ಮುಖಂಡರು ಈ ನೇಮಕವನ್ನು ಬಹಿರಂಗವಾಗಿ ಸ್ವಾಗತಿಸದೆ ತಟಸ್ಥರಾಗಿದ್ದಾರೆ. ಈ ಪೈಕಿ ಶಾಸಕ ಅರವಿಂದ್ ಬೆಲ್ಲದ ಅವರೂ ಒಬ್ಬರು ಎನ್ನಬಹುದು. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸುವ ವೇಳೆ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿ ಬೆಲ್ಲದ ಅವರ ಹೆಸರೂ ಅಚ್ಚರಿ ಎಂಬಂತೆ ಬಲವಾಗಿ ಕೇಳಿಬಂದಿತ್ತು. ಇತ್ತೀಚಿನ ಪಕ್ಷದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರವಿಂದ್ ಬೆಲ್ಲದ ಅವರೊಂದಿಗೆ ‘ಮುಖಾಮುಖಿ’ಯಾದಾಗ..