ಬಾನು ಮುಷ್ತಾಕ್ ಪೂಜೆ ಮಾಡಿದ್ರೆ ಅವರ ಧರ್ಮದವರು ವಿರೋಧಿಸುತ್ತಾರೆ : ಅಶೋಕ್
Aug 26 2025, 01:05 AM ISTದಸರಾ ಮುಸ್ಲಿಮರ ಹಬ್ಬವಲ್ಲ, ಅವರ ಧರ್ಮದಲ್ಲಿ ಮೂರ್ತಿ ಪೂಜೆಗೆ ನಿಷೇಧವಿದೆ. ಬಾನು ಮುಷ್ತಾಕ್ ಪೂಜೆ ಮಾಡಿದರೆ ಅವರ ಧರ್ಮದವರೇ ವಿರೋಧಿಸುತ್ತಾರೆ. ಅವರನ್ನು ಧರ್ಮದಿಂದ ಹೊರಹಾಕಿದ್ರೆ ಏನು ಮಾಡ್ತಿರಾ?