ರೈತರ ಕಷ್ಟ ಕೇಳದ ಕೃಷಿ ಸಚಿವರು ಸಮ್ಮೇಳನದ ಹೆಸರಿನಲ್ಲಿ ಮೋಜು ಮಸ್ತಿ: ಡಾ.ಸಿದ್ದರಾಮಯ್ಯ ಆರೋಪ
Dec 06 2024, 08:56 AM ISTರೈತರ ಮಕ್ಕಳ ಒಳಿತಿಗಾಗಿ ಬೊಮ್ಮಾಯಿ ಸರ್ಕಾರ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡುತ್ತಿದ್ದರು. 8ನೇ ತರಗತಿಯಿಂದ ಪಿಎಚ್.ಡಿವರೆಗೆ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಆದರೆ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವನ್ನೂ ನಿಲ್ಲಿಸಿ ರೈತರ ಮಕ್ಕಳ ಭವಿಷ್ಯಕ್ಕೆ ತಣ್ಣೀರು ಎರಚಿದೆ.