ಅಭಿವೃದ್ಧಿ ಕಡೆಗಣಿಸಿ ಅನಗತ್ಯ ಹಣ ಪೋಲು: ಹಾನಗಲ್ಲ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
Sep 16 2025, 12:03 AM ISTಪುರಸಭೆ ಸದಸ್ಯ ಜಮೀರ ಶೇಖ್ ಮಾತನಾಡಿ, ಮಳೆಯಿಂದಾಗಿ ರಸ್ತೆ ಹಾಳಾಗಿವೆ. ಇಷ್ಟರಲ್ಲೇ ದುರಸ್ತಿ ಮಾಡಿಸುತ್ತೇವೆ ಎಂದು ಹೇಳಿದರೆ ಸಾಲದು. ಕೂಡಲೇ ಅಗತ್ಯ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಿ ಅಲ್ಲಿನ ಜನರಿಂದ ಪುರಸಭೆಗೆ ಟೀಕೆ ಬರುವುದನ್ನು ತಪ್ಪಿಸಿರಿ ಎಂದರು.