ಲಂಚ ಪಡೆದು ಪೌರ ಕಾರ್ಮಿಕರ ನೇಮಕ: ಆರೋಪ
Jul 07 2025, 11:48 PM ISTಪಪಂನಲ್ಲಿ 10 ಪೌರ ಕಾರ್ಮಿಕರನ್ನು ಸ್ವಾಮಿ ಏಜ್ಯುಕೇಶನ್ ಸೊಸೈಟಿ ಎಂಬ ಏಜೆನ್ಸಿ ಹೆಸರಿನಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದನ್ನು ಪಪಂ ಸದಸ್ಯರಿಗೂ ತಿಳಿಸದೇ, ಯಾವುದೇ ಸಭೆ ಕರೆಯದೇ ಒಬ್ಬೊಬ್ಬರಿಂದ ಲಕ್ಷ ರುಪಾಯಿ ಲಂಚ ಪಡೆದು ಕೆಲಸ ಮಾಡಲು ಪಪಂ ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ.