ಶ್ರೀ ಅರ್ಕೇಶ್ವರಸ್ವಾಮಿ ಸೇವಾ ಸಂಘದ ಅಕ್ರಮ: ಆರೋಪ
Feb 25 2025, 12:49 AM ISTರಾಮನಗರ: ನಗರದ ಅರ್ಕಾವತಿ ದಂಡೆಯ ಪಶ್ಚಿಮಾಭಿಮುಖ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೀಪಾಲಂಕಾರ, ಅನ್ನದಾನ ಮಾತ್ರ ನಡೆಯಲಿದ್ದು, ಈ ವರ್ಷ ಅಂಬಾರಿ ಉತ್ಸವ ಮತ್ತು ರಸಮಂಜರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಸಮಾಜ ಸೇವಕ ಹಾಗೂ ಭಕ್ತ ಭೋಜರಾಜು ತಿಳಿಸಿದರು.