ಅಭಯಾರಣ್ಯದೊಳಗೆ ವನ್ಯ ಪ್ರಾಣಿಗಳ ವಾಸಕ್ಕೆ ಭಂಗ: ಪರಿಸರಾಸಕ್ತರ ಆರೋಪ
Feb 14 2025, 12:30 AM ISTಚಿಕ್ಕಮಗಳೂರು, ವನ್ಯ ಜೀವಿಗಳ ಆವಾಸ ಸ್ಥಾನ, ಹುಲಿ ಸಂರಕ್ಷಿತ ಪ್ರದೇಶವೂ ಆಗಿರುವ ಭದ್ರಾ ಅಭಯಾರಣ್ಯ ಇತ್ತೀಚಿನ ವರ್ಷಗಳಲ್ಲಿ ಅವುಗಳಿಗೆ ಪೂರಕವಾದ ಕೆಲಸಗಳಿಗಿಂತ ನಿರಾತಂಕ ವಾಸಕ್ಕೆ ಭಂಗ ತರುವ ಕೆಲಸಗಳಿಗೆ ಆದ್ಯತೆ ನೀಡುವ ಸ್ಥಳವಾಗುತ್ತಿದೆ ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ.