ಮಹಾಪುರುಷರ ಜಯಂತಿಗಳ ಆಚರಣೆಗೆ ಕಚೇರಿಗಳಲ್ಲಿ ನಿರ್ಲಕ್ಷ್ಯ: ಗುಡ್ಡಪ್ಪ ಆರೋಪ
Jan 29 2025, 01:30 AM ISTಸರ್ಕಾರವು ದಾರ್ಶನಿಕರ, ಶರಣರ, ಮಹಾಪುರುಷರ ಜಯಂತಿಗಳನ್ನು ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಆಚರಣೆ ಮಾಡಬೇಕು ಎಂದು ಆದೇಶ ನೀಡಿದೆ. ಆದರೂ, ಕೆಲ ಜಯಂತಿ ಕಾರ್ಯಕ್ರಮಗಳು ತಾಲೂಕು ಕಚೇರಿಗೆ ಮಾತ್ರವೇ ಸೀಮಿತವಾಗಿದೆ ಎಂದು ತಾಲೂಕು ಮಡಿವಾಳ ಸಮಾಜ ಅಧ್ಯಕ್ಷ ಗುಡ್ಡಪ್ಪ ಚನ್ನಗಿರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.