ರಾಗಿಗುಡ್ಡ ಗಲಾಟೆ ಪೂರ್ವ ನಿಯೋಜಿತ: ಈಶ್ವರಪ್ಪ
Oct 03 2023, 06:05 PM ISTತಲ್ವಾರ್ ಹಿಡಿದು ಉತ್ತರ ನೀಡಲು ಹಿಂದೂ ಸಮಾಜಕ್ಕೂ ಬರುತ್ತದೆ । ಮುಸ್ಲಿಂ ಓಲೆಕೆಯೇ ಗಲಭೆಗೆ ಕಾರಣ ಮಾಜಿ ಸಚಿವಗೃಹ ಮಂತ್ರಿಯಾಗಲು ಪರಮೇಶ್ವರ್ ಯೋಗ್ಯರಲ್ಲ । ತಲ್ವಾರ್ ಹಿಡಿದಿಲ್ಲ ಎನ್ನುವ ಸಚಿವರು ಇಲ್ಲಿ ಬಂದು ನೋಡಿದ್ದಾರಾ.?