ಕರ್ನಾಟಕ ವೈವಿಧ್ಯತೆಗಳ ತವರು: ರವೀಂದ್ರ ಹೊಂಬಳ
Feb 09 2025, 01:16 AM ISTಕರ್ನಾಟಕ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಶ್ರೀಮಂತವಾಗಿದೆ. ಅನೇಕ ರಾಜವಂಶಗಳು ಕರ್ನಾಟಕವನ್ನು ಆಳಿವೆ. ಸಂಸ್ಕೃತಿ, ಭಾಷೆ, ಕಲೆ, ವಾಸ್ತುಶಿಲ್ಪ, ನೃತ್ಯ, ಸಂಗೀತ ಮತ್ತು ಪ್ರವಾಸೋದ್ಯಮ ಪ್ರಭಾವಗಳ ಸಮ್ಮಿಳನವಾಗಿದೆ. ಕರ್ನಾಟಕ ಒಂದು ರಾಜ್ಯ ಹಲವು ಜಗತ್ತುಗಳನ್ನು ಒಳಗೊಂಡಿದೆ.