ಶಾಸಕ ಚವ್ಹಾಣ್ ಕಾಂಗ್ರೆಸ್ ನಾಯಕರ ಜೊತೆಗಿನ ಒಳ ಒಪ್ಪಂದ ಸ್ಪಷ್ಟ: ಕೇಂದ್ರ ಸಚಿವ ಭಗವಂತ ಖೂಬಾ
Jan 30 2024, 02:01 AM ISTಚವ್ಹಾಣ್ ಮಹಾಪಾಪ ಎಸಗಿದ್ದಾರೆ ತಕ್ಕ ಉತ್ತರ ಕೊಡುವದಾಗಿ ವಿಜಯೇಂದ್ರ ಹೇಳಿದ್ದಾರೆ ಎಂದು ಬೀದರ್ನಲ್ಲಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯೆಸಿದ್ದಾರೆ. ಕಾಂಗ್ರೆಸ್ ಸಚಿವ, ಶಾಸಕರ ಜೊತೆ ಹೋಟೆಲ್ ಭೇಟಿ ವರಿಷ್ಠರಿಗೆ ವರದಿ ಇದೆ ಎಂದು ಹೇಳಿದ್ದಾರೆ.