ಕಾಂಗ್ರೆಸ್ ಸರ್ಕಾರದಿಂದ ಕನಕರ ತತ್ವ ಪಾಲನೆ
Nov 19 2024, 12:46 AM ISTಸಮಾಜ ಅಭಿವೃದ್ಧಿಗೆ ಜಾತಿ, ಪಂಗಡಗಳೇ ಅಡ್ಡಿ ಎಂದು ಸಾರಿದ ಕನಕ ದಾಸರ ಆದರ್ಶಗಳನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸುತ್ತಿದ್ದಾರೆ. ಏಕೆಂದರೆ ತಾಲೂಕಿನ ಬಹುತೇಕ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ಫಲ ಲಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಗುವುದು.