ಕಾನೂನು ಸಮಾಜದ ಕಣ್ಣಾಗಿ ಪರಿವರ್ತನೆ: ಜಿ.ಆರ್. ಶೆಟ್ಟರ್
Jun 02 2025, 12:41 AM ISTಪ್ರಸ್ತುತ ದಿನ ಮಾನಗಳಲ್ಲಿ ಕಾನೂನು ಸಮಾಜದ ಕಣ್ಣಾಗಿ ಪರಿವರ್ತನೆಯಾಗುತ್ತಿದೆ. ಪ್ರತಿಯೊಂದು ಕ್ಷೇತ್ರವಾಗಲಿ, ಸಮಸ್ಯೆಯಾಗಲಿ, ಮೊದಲು ನೆನಪಿಗೆ ಬರುವುದು ವಕೀಲರು ಎಂಬ ಭಾವನೆ ಜನರಲ್ಲಿದೆ ಎಂದು ಮುಖ್ಯ ಹಿರಿಯ ದಿವಾನಿ ಜಿ.ಆರ್. ಶೆಟ್ಟರ ಹೇಳಿದರು.