ಹಿರಿಯ ನಾಗರಿಕರು ಕಾನೂನು ಬಗ್ಗೆ ತಿಳಿದುಕೊಳ್ಳಿ: ಶಿವನಗೌಡ್ರ
Apr 25 2025, 11:46 PM ISTಮಾನವ ಜನ್ಮದ ಕೊನೆಯ ಹಂತದಲ್ಲಿರುವ ವಯೋವೃದ್ಧ ಮತ್ತು ಹಿರಿಯ ನಾಗರಿಕರಿಗೆ ಅವರ ರಕ್ಷಣೆ, ಪಾಲನೆ ಪೋಷಣೆ ದೃಷ್ಟಿಯಿಂದ ಅವರ ಪರವಾಗಿರುವ ಕಾನೂನುಗಳ ತಿಳಿವಳಿಕೆಯ ಅವಶ್ಯಕತೆ ಬಹುಮುಖ್ಯವಾಗಿದ್ದು, ಹಿರಿಯ ನಾಗರಿಕರು ಆ ಕಾನೂನುಗಳನ್ನು ಆಸಕ್ತಿಯಿಂದ ತಿಳಿದುಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಹೇಳಿದರು.