ಚಿನಕುರಳಿ ಕೃಷಿ ಪತ್ತಿನ ಸಂಘಕ್ಕೆ ಗೋಪಾಲಗೌಡ, ಸುರೇಂದ್ರ ಅವಿರೋಧ ಆಯ್ಕೆ
Feb 06 2025, 12:16 AM ISTಚಿನಕುರಳಿ ಸೊಸೈಟಿ ಜಿಲ್ಲೆಯ ಮಾದರಿ ಸಂಘವಾಗಿ ಕೆಲಸ ಮಾಡುತ್ತಿದೆ. ಸೂಪರ್ ಮಾರುಕಟ್ಟೆ, ಆಹಾರ, ಗೊಬ್ಬರು ಶಾಖೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತೇನೆ. ಜತೆಗೆ ರೈತರಿಗೆ ಸಾಲ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿಕೊಡುವ ಮೂಲಕ ಎಲ್ಲಾ ನಿರ್ದೇಶಕರ ಜತೆಗೂಡಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.