ಮಕ್ಕಳಿಗೆ ಮಾನವೀಯ ಮೌಲ್ಯದ ಶಿಕ್ಷಣ ನೀಡಿ: ಕೆಪಿಸಿಸಿ ಸದಸ್ಯ ಸುರೇಶ್
Feb 17 2025, 12:31 AM ISTಮಕ್ಕಳಿಗೆ ಆಧುನಿಕ ಹೈಟೆಕ್ ಸ್ಪರ್ಶದ ಶಿಕ್ಷಣ ಬೇಕು ಎನ್ನುವ ನೆಪದಲ್ಲಿ ಸಂಸ್ಕಾರಯುತ ಶಿಕ್ಷಣ ಮರೆಯುವಂತಾಗಿದೆ. ಮಕ್ಕಳಲ್ಲಿ ಮೊದಲು ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಶಿಕ್ಷಣ ಬೇಕಿದೆ. ಪ್ರಾಮಾಣಿಕತೆ, ಸಂಸ್ಕಾರ ಕಲಿತರೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲಿದೆ.