ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಇಂದು ಮತದಾನ
Apr 26 2024, 12:48 AM ISTಲೋಕಸಭೆಗೆ ಚಿತ್ರದುರ್ಗ ಕ್ಷೇತ್ರದಿಂದ ನಡೆಯುವ 18ನೇ ಚುನಾವಣೆಗೆ ಕೋಟೆನಾಡು ಸಜ್ಜಾಗಿದೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪ್ರಖರ ಬೇಸಿಗೆಯಲ್ಲಿ ಅದೂ 38ರಿಂದ 40 ಡಿಗ್ರಿ ಸೆಲ್ಸಿಯಸ್‌ನ ಸೂರ್ಯನ ತಾಪದ ನಡುವೆ ಮತದಾನ ಮಾಡಬೇಕಾದ ಅನಿವಾರ್ಯತೆ ಜನತೆ ಎದುರಿಸುವಂತಾಗಿದೆ. ಏ.26 ಶುಕ್ರವಾರ ಮತದಾನ ನಡೆಯಲಿದೆ.