ಚಿತ್ರದುರ್ಗ: ನೋಡುಗರ ಗಮನ ಸೆಳೆದ ಹಳ್ಳಿ ಸೊಗಡು ವಸ್ತು ಪ್ರದರ್ಶನ
Jan 01 2024, 01:15 AM ISTಸರ್ವೋದಯ, ಚೈತನ್ಯ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ರೇಷ್ಮೆ ಸೀರೆ ತಯಾರಿಕೆಗೆ ಅಗತ್ಯದ ನೂಲು, ಡಾಬಿ, ಅಲ್ಬೆ, ಸೀಮೆ ಎಣ್ಣೆ ದೀಪಗಳು, ಲಾಟೀನು, ತಾಮ್ರ, ಹಿತ್ತಾಳೆಯ ಅಡುಗೆ ವಸ್ತುಗಳು ಸೇರಿ ಹಳೇ ಕಾಲದ ಗ್ರಾಮೀಣ ಭಾಗದ ವಸ್ತುಗಳು ವಿಶೇಷವಾದ ಗಮನ ಸೆಳೆದವು.