ಚಿತ್ರದುರ್ಗ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯದ ಗಾಳಿ
Feb 09 2024, 01:48 AM ISTಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ನೆಲಕಚ್ಚಿದ್ದು, ಇದಕ್ಕೆ ಕಾರಣವಾಗಿರುವವರನ್ನು ಮುಂದುವರಿಸಲಾಗಿದೆ. ಕಾರ್ಯಕಾರಿಣಿ ಹೆಸರಲ್ಲಿ ಸೋತವರೆಲ್ಲ ಒಂದೆಡೆ ಸೇರಿ ತಮ್ಮ ಪ್ರಲಾಪಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹವರ ಮುಂದಿಟ್ಟುಕೊಂಡು ಹೋದರೆ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಿದಂತೆಯೇ ಎಂದು ಬಂಡುಕೋರರು ಅಸಮಧಾನ ಹೊರ ಹಾಕಿದರು.