ಲೋಕಸಮರಕ್ಕೆ ಸಿದ್ಧರಾದ ಚುನಾವಣಾ ಸಿಬ್ಬಂದಿ
May 07 2024, 01:05 AM ISTಮತದಾನ ಹೆಚ್ಚಳಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 5 ಸಖಿ ಮತಗಟ್ಟೆಗಳು, 1 ಯುವ ಜನರ ಮತಗಟ್ಟೆ, 1 ವಿಶೇಷ ಚೇತನರ ಮತಗಟ್ಟೆ. 1 ಸಾಂಪ್ರದಾಯಿಕ ಮತಗಟ್ಟೆ, 1 ಧ್ಯೇಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.