ಜೆಡಿಎಸ್-ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ: ಸಿ.ಡಿ.ಗಂಗಾಧರ್
Apr 11 2024, 12:50 AM ISTಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸೋಲಿನ ನಂತರ ನೀರಿಗಾಗಿ ಕಾವೇರಿ ಕೊಳ್ಳದ ರೈತರು ಮನವಿ ಮಾಡಿದಾಗ ಕೆಆರ್‌ಎಸ್ ಕೀ ನನ್ನಲ್ಲಿಲ್ಲ. ಕೇಂದ್ರದ ಬಳಿ ಕೀ ಇದೆ, ನೀವು ಅಲ್ಲಿಯೇ ನೀರನ್ನು ಬಿಡಿಸಿಕೊಳ್ಳಬೇಕು ಎಂದವರಿಗೆ ಮಂಡ್ಯ ಜಿಲ್ಲೆಯ ಮತದಾರರು ಮತ ಹಾಕಬೇಕೇ ?