ಜೆಡಿಎಸ್ ಪಕ್ಷ ನಶಿಸಿ ಹೋಗುತ್ತಿದೆ - ಪಕ್ಷ ಬಿಡಲು ಕಾರಣ ಹೇಳಿದ ಸಿ.ಪಿ. ಯೋಗೇಶ್ವರ್
Nov 26 2024, 12:51 AM ISTದೇವೆಗೌಡರು ಫೇಲ್ ಆಗಿದ್ದಾರೆ. ಹಳ್ಳಿ ಹಳ್ಳಿಗೆ ಬಂದು, ಪ್ರಚಾರ ಮಾಡಿದರಲ್ಲ, ಏನಾಯ್ತು? ಜನ ಗೌರವ ಕೊಡಲಿಲ್ಲ, ಸಮುದಾಯ ಬೆಂಬಲ ಕೊಡಲಿಲ್ಲ, ಅವರ ಕುಟುಂಬ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ .