ಭಕ್ಷಿ ಕೆರೆಯ ಒಡಲಿಗೆ ತ್ಯಾಜ್ಯ ವಿಲೇವಾರಿ, ನಾಗರಿಕರ ಆಕ್ರೋಶ
Apr 09 2024, 12:49 AM ISTಜಿಲ್ಲಾ ಕಚೇರಿಗಳ ಸಂಕೀರ್ಣದ ಹಿಂಭಾಗದಲ್ಲೇ ಭಕ್ಷಿ ಕೆರೆ ಇದೆ. ಕೊತ್ತಿಪುರ ಸರ್ವೇ ನಂ.1ರಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ಕೆರೆ ಇದ್ದು, ನಗರದ ವಿನಾಯಕನಗರ, ಮಾರುತಿನಗರ ಹಾಗೂ ವಿಜಯನಗರ ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ನೀರಿನ ಜಲಮೂಲವಾಗಿದೆ.