• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ತ್ಯಾಜ್ಯ ವಿಂಗಡಣೆ, ವಿಲೇವಾರಿಗೆ ತುರ್ತು ಕ್ರಮ ಕೈಗೊಳ್ಳಿ: ಸುಭಾಷ ಆಡಿ

Sep 10 2024, 01:40 AM IST
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಅತಿ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ ಆಡಿ ಸೂಚಿಸಿದರು.

ಚೌಡ್ಲು: ಹೆದ್ದಾರಿ ಪಕ್ಕ ತ್ಯಾಜ್ಯ, ವ್ಯಾಪಕ ದುರ್ನಾತ

Sep 02 2024, 02:03 AM IST
ಸಾರ್ವಜನಿಕರು ರಸ್ತೆಗೆ ತ್ಯಾಜ್ಯ ಸುರಿಯುತ್ತಿದ್ದು ಜನರು ಮೂಗು ಮುಚ್ಚಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿನ್ನ ನೀಡಿದ ನಗರಕ್ಕೆ ತ್ಯಾಜ್ಯ ಭಾಗ್ಯ: ಖಂಡನೆ

Aug 26 2024, 01:36 AM IST
೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಂದೇ ಬೆಂಗಳೂರಿನ ತ್ಯಾಜ್ಯವನ್ನು ಕೆಜಿಎಫ್ ಪ್ರದೇಶದಲ್ಲಿ ತಂದು ಎಸೆಯಲು ಹುನ್ನಾರ ನಡೆಸಿದ್ದರು. ಅಂದು ಕರವೇ ಘಟಕ ಸೇರಿದಂತೆ ಇತರೇ ಸಂಘ ಸಂಸ್ಥೆಗಳು ಹೋರಾಟ ಮಾಡಿ ಸೆರೆ ಮನೆ ವಾಸ ಸಹ ಅನುಭವಿಸಿದ್ದರು

ಬಿಬಿಎಂಪಿ ತ್ಯಾಜ್ಯ ಘಟಕ ಸ್ಥಾಪನೆಗೆ ವಿರೋಧ

Aug 25 2024, 01:48 AM IST
ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನುರಾರು ಕೃಷಿ ಭೂಮಿ ಇದ್ದು, ರೈತರು ತಮ್ಮ ಜೀವನಾಡಿಯಾಗಿದೆ, ಇದರ ಜೊತೆಗೆ ಕೋಳಿ ಫಾರಂ ಶೆಡ್ಡ್‌ಗಳು ಇದ್ದು, ಇಲ್ಲಿ ಬಿಬಿಎಂಪಿ ತ್ಯಾಜ್ಯ ಸುರಿಯುವುದರಿಂದ ಕೋಳಿ ಉದ್ಯೋಮಕ್ಕೆ ತೊಂದರೆಯಾಗಲಿದೆ

ಕೆಜಿಎಫ್‌ನಲ್ಲಿ ಬೆಂಗಳೂರು ತ್ಯಾಜ್ಯ ಘಟಕ ಬೇಡ : ಕೆಜಿಎಫ್‌ ಬಂದ್‌ ಮಾಡುವುದಾಗಿ ನವ ಕರವೇ ಎಚ್ಚರಿಕೆ

Aug 24 2024, 01:27 AM IST
ಬೆಂಗಳೂರಿನ ತ್ಯಾಜ್ಯವನ್ನು ತಂದು ಸುರಿದು ಕೆಜಿಎಫ್ ತಾಲೂಕಿನ ಸುತ್ತಮತ್ತಲೂ ಗ್ರಾಮಗಳ ಪರಿಸರ ಹಾಳು ಮಾಡಲು ಹೊರಟಿರುವ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಹಾಕುವುದಾಗಿ, ಕೆಜಿಎಫ್‌ ಬಂದ್‌ ಮಾಡುವುದಾಗಿ ನವ ಕರವೇ ಎಚ್ಚರಿಸಿದೆ

ರಸ್ತೆಬದಿಯಲ್ಲಿ ತ್ಯಾಜ್ಯ ತಂದು ಹಾಕುವ ಕೈಗಾರಿಕೆಗಳ ವಿರುದ್ಧ ಕೂಡಲೇ ಕ್ರಮ : ಡಿಸಿ

Aug 17 2024, 01:04 AM IST

 ಕಾರ್ಖಾನೆಗಳು ಅನಗತ್ಯವಾಗಿ ರಸ್ತೆಬದಿಯಲ್ಲಿ ತ್ಯಾಜ್ಯ ತಂದು ಹಾಕುವುದು ಕಂಡು ಬಂದಲ್ಲಿ ಅಂತಹ ಕೈಗಾರಿಕೆಗಳ ವಿರುದ್ಧ ಕೂಡಲೇ ಸಂಬಂಧಿಸಿದ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

ತ್ಯಾಜ್ಯ ವಿಲೇ ಕೊರತೆ: ಸುಂಟಿಕೊಪ್ಪ ಮಾಂಸ ಮಾರುಕಟ್ಟೆ ಪರಿಸರ ಗಲೀಜು

Aug 14 2024, 12:47 AM IST
ಸುಂಟಿಕೊಪ್ಪ ಜನತಾ ಕಾಲನಿ ಸಮೀಪದಲ್ಲಿ ಪಂಚಾಯಿತಿಯ ಕೋಳಿ, ಮೀನು ಮಾಂಸದ ಮಳಿಗೆಯಲ್ಲಿ ಸಂಗ್ರಹಗೊಂಡ ತ್ಯಾಜ್ಯ ಸರಿಯಾಗಿ ವಿಲೇವಾರಿಗೊಳಿಸದೆ ಅಶುಚಿತ್ವ ತಾಂಡವಾಡುತ್ತಿದೆ. ಈ ಭಾಗದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಕ್ಕೆ ಮುಕ್ತ ಆಹ್ವಾನ ನೀಡುತ್ತಿದೆ.

ವಾಮಂಜೂರಲ್ಲಿ 3 ಟನ್‌ಗೂ ಅಧಿಕ ತ್ಯಾಜ್ಯ ತೆರವು

Aug 12 2024, 01:11 AM IST
ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಸ್ಯಾನಿಟರಿ ಪ್ಯಾಡ್, ಗಾಜಿನ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು ಮುಂತಾದ ಸುಮಾರು 3 ಟನ್‌ನಷ್ಟು ತ್ಯಾಜ್ಯವನ್ನು ತೆರವುಗೊಳಿಸಿ ಪರಿಸರ ಸ್ವಚ್ಛಗೊಳಿಸಿದರು.

ಹಿಪ್ಪು ನೇರಳೆ ತ್ಯಾಜ್ಯ ಸುಡದೆ ಗೊಬ್ಬರವನ್ನಾಗಿಸಿ: ರೇಷ್ಮೆ ಉಪನಿರ್ದೇಶಕ ಸೋಮಣ್ಣ ಸಲಹೆ

Aug 10 2024, 01:34 AM IST
ಮಂಡ್ಯ ಜಿಲ್ಲೆಯಲ್ಲಿ 32 ಸಾವಿರ ರೇಷ್ಮೆಗಾರರು ರೇಷ್ಮೆ ಬೆಳೆಯುತ್ತಿದ್ದಾರೆ. ನಿಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಬೇಕಾದರೆ ಜಮೀನಿನ ಮಣ್ಣಿನ ಫಲವತ್ತತೆ ಚೆನ್ನಾಗಿರಬೇಕು. ಯಾವ ಬೆಳೆ ಬೆಳೆಯುತ್ತೀರೋ ಆ ಬೆಳೆಗೆ ಬೇಕಾದ ಸಮಯಕ್ಕೆ ಸರಿಯಾದ ಗೊಬ್ಬರಗಳನ್ನು ಹಾಕಬೇಕು. ಆಗ ಉತ್ತಮವಾದ ಬೆಳೆ ಬೆಳೆಯುವುದಕ್ಕೆ ಸಹಕಾರಿಯಾಗಲಿದೆ.

ಮಲ್ಪೆ ಬಂದರಿನಲ್ಲಿ ಸಂಗ್ರಹವಾದ ಲೋಡುಗಟ್ಟಲೇ ತ್ಯಾಜ್ಯ ತೆರವು

Aug 09 2024, 12:48 AM IST
ಮಲ್ಪೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಮೀನುಗಾರರ ನೆರವಿನೊಂದಿಗೆ ವಿಶಿಷ್ಟ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ಸ್ವಚ್ಛತಾ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • ...
  • 19
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved