ದೆಹಲಿ ಗೆಲುವು: ವಿಜಯಪುರದಲ್ಲೂ ವಿಜಯೋತ್ಸವ
Feb 09 2025, 01:19 AM ISTವಿಜಯಪುರ: ಆಮ್ ಆದ್ಮಿ ಪಕ್ಷದ ದುರಾಡಳಿತದಿಂದ ಬೇಸತ್ತಿರುವ ದೆಹಲಿ ಜನತೆ, ಪ್ರಧಾನಿ ನರೇಂದ್ರಮೋದಿ ಜನಪರ ಆಡಳಿತ ಮೆಚ್ಚಿ, ಅಧಿಕಾರದ ಗದ್ದುಗೆ ನೀಡಿರುವುದು ಅಭಿವೃದ್ಧಿಯ ಧ್ಯೋತಕವಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ಹೇಳಿದರು.