ಮಾವಿನಕಟ್ಟೆ ಶಾಲೆ ಮಕ್ಕಳಿಗೆ ದೆಹಲಿ ತೋರಿಸಿದ ಸಂಸದೆ
Dec 30 2024, 01:00 AM ISTರಾಷ್ಟ್ರೀಯ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಚನ್ನಗಿರಿ ಕ್ಷೇತ್ರದ ಮಾವಿನಕಟ್ಟೆ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಿಧನದಿಂದಾಗಿ ಸ್ಪರ್ಧೆ ರದ್ದಾಯಿತು. ಈ ಹಿನ್ನೆಲೆ ನಿರಾಶರಾಗಿದ್ದ ಮಕ್ಕಳಿಗೆ ದೆಹಲಿ ದರ್ಶನ ಭಾಗ್ಯ ಲಭ್ಯವಾಗಿದ್ದು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ದೆಹಲಿ ಪ್ರವಾಸಕ್ಕೆ ಅವಕಾಶ ಮಾಡಿಕೊಟ್ಟು ಮಾತೃಹೃದಯ ಮೆರೆದಿದ್ದಾರೆ.