ಕಾವೇರಿ ನದಿ ಒತ್ತುವರಿ ಆರೋಪ; ಸರ್ವೇ ನಡೆಸಿ ಹದ್ದುಬಸ್ತು ಗುರುತಿಸಿದ ಅಧಿಕಾರಿಗಳು
Apr 02 2025, 01:04 AM IST ಪಟ್ಟಣ ಸಮೀಪದ ಬಂಗಾರದೊಡ್ಡಿ ನಾಲೆ ಬಳಿ ಕಾವೇರಿ ನದಿಯನ್ನು ಒತ್ತುವರಿ ಮಾಡಿ ಅನ್ಯಕ್ರಾಂತ ಮಾಡಿಸದೆ ಹಾಗೂ ನದಿ, ನಾಲೆ ಬಫರ್ಜೋನ್ ಬಿಡದೆ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದು ಜೊತೆಗೆ ಈಗಾಗಲೇ ಕಟ್ಟಡಗಳು ತಲೆಯತ್ತಿ ರೆಸಾರ್ಟ್, ಹೋಂ ಸ್ಟೇ ಯಂತಹ ಚಟುವಟಿಕೆಗಳು ನಡೆಯುತ್ತಿವೆ.