ಮಾಗಡಿಗೆ ಹೇಮಾವತಿ ನದಿ ನೀರು ಹರಿಸಲು ಬಿಡುವುದಿಲ್ಲ: ಎಸ್. ಡಿ. ದಿಲೀಪ್ ಕುಮಾರ್
Oct 23 2024, 12:41 AM IST ಜಾತ್ಯತೀತವಾಗಿ ಪಕ್ಷಾತೀತವಾಗಿ ರೈತ ಮುಖಂಡರು, ಶಾಸಕರು, ಮಾಜಿ ಶಾಸಕರು, ತಾಲೂಕಿನ ಎಲ್ಲಾ ಮುಖಂಡರು, ತಾಲೂಕಿನ ಎಲ್ಲ ಸಂಘ- ಸಂಸ್ಥೆಗಳು ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಗೊಳಿಸುತ್ತೇವೆ .