ಶಿರಸಿ ನಗರಸಭೆ ಕಾರ್ಯದಲ್ಲಿ ಮಧ್ಯವರ್ತಿ ಹಾವಳಿ ಸಹಿಸಲ್ಲ: ಶಾಸಕ ಭೀಮಣ್ಣ ನಾಯ್ಕ
Dec 31 2023, 01:30 AM ISTಶಿರಸಿ-ಸಿದ್ದಾಪುರದಲ್ಲಿ ವಾಡಿಕೆ ಮಳೆ ಆಗಿಲ್ಲ. ಹೀಗಾಗಿ, ಕೆಂಗ್ರೆ, ಮಾರಿಗದ್ದೆ ನೀರು ಕೆಲವೇ ದಿನಗಳಲ್ಲಿ ಬತ್ತಲಿದೆ. ನಗರದಲ್ಲಿ ಜಲ ಜಾಗೃತಿ ಮೂಡಿಸಬೇಕು. ನೀರನ್ನು ಮಿತವಾಗಿ ಬಳಸಲು ಈಗಿನಿಂದಲೇ ಸೂಚಿಸಬೇಕು