ಬೀದಿ ನಾಯಿ, ಹಂದಿಗಳ ಕಾಟ ನಿವಾರಿಸಿ: ಟಿ.ಎಂ.ಭೋಜರಾಜ್
Aug 24 2025, 02:00 AM ISTತರೀಕೆರೆ, ಪಟ್ಟಣದಲ್ಲಿ ಬೀದಿ ನಾಯಿ ಮತ್ತು ಹಂದಿಗಳ ಕಾಟ ವಿಪರೀತವಾಗಿದೆ. ಈ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪುರಸಭೆ ಆರ್ಥಿಕ ಪರಿಸ್ಥಿತಿ ಬೇಜಾರು ತರಿಸುತ್ತಿದೆ. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸದಸ್ಯ ಟಿ.ಎಂ.ಭೋಜರಾಜ್ ಒತ್ತಾಯಿಸಿದರು.