ಟಿಎಲ್‌ಬಿಸಿ ರೈತರಿಗೆ ನೀರು ತಲುಪಿಸುವ ಸವಾಲು
Dec 01 2024, 01:32 AM ISTಐಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದು, ಎರಡನೇ ಬೆಳೆಗಾಗಿ ಎಡದಂಡೆ ಎಷ್ಟು ಪ್ರಮಾಣದಲ್ಲಿ ನೀರನ್ನು ಬಿಡಬೇಕು ಎನ್ನುವುದು ಸೇರಿದಂತೆ ಹಲವಾರು ತೀರ್ಮಾನಗಳನ್ನು ನ.21ರಂದು ತೆಗೆದುಕೊಳ್ಳಲಾಗಿತ್ತು.