ಫೆಂಗಲ್ ಚಂಡಮಾರುತಕ್ಕೆ ರಾಜಧಾನಿ ಕಂಗಾಲು : ರಸ್ತೆಗಳಲ್ಲಿ ಹರಿದ ಕೊಳಚೆ ನೀರು, ಕಿಲೋ ಮೀಟರ್ ಉದ್ದ ನಿಂತ ವಾಹನ
Dec 04 2024, 01:30 AM ISTರಸ್ತೆಗಳಲ್ಲಿ ಹರಿದ ಕೊಳಚೆ ನೀರು, ಕಿಲೋ ಮೀಟರ್ ಉದ್ದ ನಿಂತ ವಾಹನಗಳು, ಕೆಸರು ಗದ್ದೆಯಂತಾದ ಮಾರುಕಟ್ಟೆ- ವ್ಯಾಪಾರಿ ತಾಣಗಳು, ಜಿಟಿ ಜಿಟಿ ಮಳೆಯಿಂದ ಮನೆಯಿಂದ ಹೊರ ಹೋಗುವುದಕ್ಕೆ ಸಾಧ್ಯವಾಗ ಸ್ಥಿತಿ. ಇವು ಫೆಂಗಲ್ ಚಂಡಮಾರುತದಿಂದ ರಾಜಧಾನಿ ಬೆಂಗಳೂರಿನ ಜನರ ಸಂಕಷ್ಟಗಳ ಸರಮಾಲೆ.