ಗಣೇಶ ವಿಸರ್ಜನೆಗೆ ಸಹಕರಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ
Sep 20 2025, 01:00 AM ISTಜನಪರ ಸಂಘಟನೆ ವತಿಯಿಂದ ಸೆ.22ರಂದು ನಡೆಯುವ ಸೌಹಾರ್ದತೆ ನಡಿಗೆ ಸದ್ಯಕ್ಕೆ ಬೇಡ ಎಂಬ ನಿರ್ಧಾರಕ್ಕೆ ನಮ್ಮ ವಾರ್ಡಿನ ಎಲ್ಲಾ ಜನರು ತೀರ್ಮಾನಿಸಿದ್ದಾರೆ. ನಡಿಗೆಗೆ 10, 11, 12, 13, 14, 15ನೇ ವಾರ್ಡಿನ ಗ್ರಾಮಸ್ಥರ ಬೆಂಬಲವಿಲ್ಲ ಎಂದು ಹೇಳಿದರು.