ಪೊಲೀಸ್ ಪೇದೆ ಮೇಲೆ ತಮಟಗಾರ ಸಹೋದರನಿಂದ ಹಲ್ಲೆ
Nov 11 2024, 11:52 PM ISTರಸ್ತೆಯಲ್ಲಿ ಅಡ್ಡವಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ಸಶಸ್ತ್ರ ಪೊಲೀಸ್ ಪೇದೆ ಬಸವರಾಜ ಕಮತರ ಮೇಲೆ ಇಸ್ಮಾಯಿಲ್ ತಮಟಗಾರ ಅವರ ಸಹೋದರ ಇಕ್ಬಾಲ್ ತಮಟಗಾರ, ಅಮೀರ್ ತಮಟಗಾರ ಹಾಗೂ ಅಜಮದ್ ಅಲಿ ಮುಲ್ಲಾ ಬ್ಲೇಡ್ನಿಂದ ಹಲ್ಲೆ ಮಾಡಿದ್ದಾರೆ.