ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ: ಈ ವರ್ಷ 1,090 ಪ್ರಕರಣ 1,372 ಮಂದಿ ಬಂಧನ
Dec 29 2024, 01:17 AM ISTನಿರಂತರ ಮಾದಕ ದ್ರವ್ಯ ಪತ್ತೆ ಪ್ರಕರಣದಲ್ಲಿ ಭಾಗಿಯಾದ 3 ಮಂದಿ ಆರೋಪಿಗಳ ಮೇಲೆ ಗೂಂಡಾ ಕಾಯಿದೆ, 28 ಮಂದಿ ಗಡಿಪಾರು, 123 ಮಂದಿ ಬಾಂಡ್ ಜಾಮೀನು, 18 ಬಾಂಡ್ ಮುಟ್ಟುಗೋಲು ಹಾಕಲಾಗಿದೆ. ಒಟ್ಟು 212 ಮಾದಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾದಕ ಜಾಗೃತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಹಿರಿಯ ನಾಗರಿಕರು, 8 ಸಾವಿರಕ್ಕೂ ಅಧಿಕ ಮಂದಿ ವಾಕಥಾನ್ನಲ್ಲಿ ಭಾಗವಹಿಸಿದ್ದಾರೆ.