ಲಕ್ಷಾಂತರ ಮೌಲ್ಯದ ಕಾಫಿ ಕಳವು: ಪೊಲೀಸ್ ಠಾಣೆಯ ಮೆಟ್ಟಿಲೇರಿದ ಕಾಫಿ ಬೆಳೆಗಾರರು
Feb 06 2025, 12:16 AM ISTನಮ್ಮ ಅರೇಹಳ್ಳಿ ವ್ಯಾಪ್ತಿಯ ಕೆಲವೆಡೆ ತಮ್ಮ ಮನೆಯ ಮುಂಭಾಗ ಒಣಗಿಸಲು ರಾಶಿ ಹಾಕಿರುವಂತಹ ಕಾಫಿ ಕಳ್ಳತನವಾಗಿದ್ದು, ಕದೀಮರು ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕಳೆದು ಹೋಗಿರುವ ಕಾಫಿಯನ್ನು ರೈತರಿಗೆ ಹಿಂತಿರುಗಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು .