• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಟೀಲಿನಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

Nov 19 2023, 01:30 AM IST
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತೀ ಸದನದಲ್ಲಿ ನಡೆದ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಕರ್ನಾಟಕ ಏಕೀಕರಣ ಸುವರ್ಣ ಸಂಭ್ರಮ ಹಿನ್ನೆಲೆ 10 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

Nov 18 2023, 01:00 AM IST
ಹಿರಿಯ ಸಮಾಜ ಸೇವಕ ಅನ್ವರ್‌ ಸಾಬ್ ಖಾದ್ರಿ, ಸಾಹಿತಿ, ಕವಿ, ಸಂಘಟಕ ಶಿ.ಜು.ಪಾಶ, ಕೊಡಗಿನ ಲೋಕೇಶ್ ಸಾಗರ್, ವೈದ್ಯಕೀಯ ಕ್ಷೇತ್ರದ ಸಾಧಕಿ ಡಾ. ಟಿ.ನೇತ್ರಾವತಿ, ಧಾರವಾಡದ ಎ.ಎ. ದರ್ಗಾ, ದಕ್ಷಣ ಕನ್ನಡದ ಡಾ.ಸುರೇಶ್ ನೆಗಳಗುಳಿ, ದಾಂಡೇಲಿಯ ದೀಪಾಲಿ ದೀಪಕ್ ಸಾಮಂತ, ಹೊಸನಗರದ ಡಾ. ಜಿ.ಎನ್. ಶ್ವೇತಾ, ಖಾಕಿ ಕವಿ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ಎಸ್.ಕೆ.ರಾಘವೇಂದ್ರ ಪ್ರಶಸ್ತಿಗೆ ಭಾಜನ

ಮೆಹೆಂದಳೆ ವೈಜಯಂತಿಪುರ ಕೃತಿಗೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ

Nov 16 2023, 01:18 AM IST
ಕನ್ನಡ ಮೊದಲ ರಾಜ ಮನೆತನ ಮತ್ತು ಮೊದಲ ಸಾಮ್ರಾಜ್ಯ ಕುರಿತಾದ ಈ ಕಾದಂಬರಿಯಲ್ಲಿ ಈ ವರೆಗೆ ಸಾಹಿತ್ಯದಲ್ಲಿ ದಾಖಲಾಗದ ಅಂಶಗಳನ್ನು ಗುರುತಿಸಿ, ಅವುಗಳ ಆಧಾರ ಸಹಿತ ಪ್ರಕಟಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಮೊತ್ತದಲ್ಲಿ ಆಂಬ್ಯುಲೆನ್ಸ್ ಖರೀದಿ: ಚಾರ್ಮಾಡಿ ಹಸನಬ್ಬ

Nov 13 2023, 01:15 AM IST
ರಾಜ್ಯೋತ್ಸವದ ಹಣದಲ್ಲಿ ಆಂಬುಲೆನ್ಸ್ನ್ಸ್‌ ಖರೀದಿ: ಚಾರ್ಮಾಡಿ ಹಸನಬ್ಬ

- ಅನುಭವ ಮಂಟಪ ಉತ್ಸವ: 3 ಗಣ್ಯರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆ

Nov 11 2023, 01:18 AM IST
ಚನ್ನಬಸವಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿಗೆ ನಿವೃತ್ತ ನ್ಯಾ. ಶಿವರಾಜ ವಿ. ಪಾಟೀಲ ಅನುಭವ ಮಂಟಪ ರಾಷ್ಟ್ರೀಯ ಪುರಸ್ಕಾರಕ್ಕೆ ಇಸ್ರೋ ವಿಜ್ಞಾನಿ ಎಸ್.ಸೋಮನಾಥ ಎಂ.ಎಂ ಕಲಬುರಗಿ ಸಂಶೋಧನಾ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ.ಶಿರೂರ ಆಯ್ಕೆ

ರಾಜ್ಯಪಾಲರಿಂದ ಡಾ. ವೀರೇಂದ್ರ ಹೆಗ್ಗಡೆಗೆ ಪ್ರಶಸ್ತಿ ಪ್ರದಾನ

Nov 08 2023, 01:01 AM IST
ಡಾ. ವೀರೇಂದ್ರ ಹೆಗ್ಗಡೆಗೆ ಪ್ರಶಸ್ತಿ

ಉಡುಪಿ: 30 ಮಂದಿಗೆ, ಐದು ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Nov 01 2023, 01:01 AM IST
ರಾಜ್ಯೋತ್ಸವ ಪ್ರಶಸ್ತಿ

ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ

Nov 01 2023, 01:01 AM IST
ಕನಕಪುರ: ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡ ಭಾಜನರಾಗಿದ್ದಾರೆ. 85 ವರ್ಷ ವಯಸ್ಸಿನ ಪುಟ್ಟಸ್ವಾಮಿಗೌಡರು ಮೂಲತಃ ದೊಡ್ಡ ಆಲಹಳ್ಳಿ ಗ್ರಾಮದವರು. ತಂದೆ ಪಟೇಲ್‌ ದೇವೇಗೌಡರು ಕೃಷಿಕರಾಗಿದ್ದರು.

ಮೈಸೂರಿನ ಆರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

Nov 01 2023, 01:01 AM IST
ಮೈಸೂರಿನ ಆರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಸಾಗರ ರಂಗಕರ್ಮಿ ಚಿದಂಬರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

Nov 01 2023, 01:00 AM IST
ಬಿ.ವಿ.ಕಾರಂತರ ಅತ್ಯಂತ ಆಪ್ತ ಶಿಷ್ಯರಲ್ಲೊಬ್ಬರು, ಕಾರಂತರ ಗರಡಿಯಲ್ಲಿ ಪಳಗಿದವರು
  • < previous
  • 1
  • ...
  • 98
  • 99
  • 100
  • 101
  • 102
  • 103
  • 104
  • 105
  • 106
  • next >

More Trending News

Top Stories
ಹೂ ಮುಡಿದು ದೇವರ ದರ್ಶನ ಪಡೆದ ಭಾನು : ಬಳೆಯನ್ನು ತೊಟ್ಟು ಹಣೆಗೆ ಕುಂಕುಮ ಇಟ್ಟರು
ಆರ್‌ಎಸ್‌ಎಸ್‌ ಪಥ ಸಂಚಲನದಲ್ಲಿ ಭಾಗಿ ಆದ ವಿದ್ಯಾರ್ಥಿಗೆ ಶಿಕ್ಷಕಿ ಶಿಕ್ಷೆ?
ಕ್ವಿಂಟಲ್‌ ಈರುಳ್ಳಿ ₹ 100ಕ್ಕೆ ಕುಸಿತ ರಸ್ತೆಗೆ ಈರುಳ್ಳಿ ಸುರಿದು ಆಕ್ರೋಶ
800 ಕೆಪಿಎಸ್‌ ಶಾಲೆ ಸೃಷ್ಟಿ : ರಾಜ್ಯದಲ್ಲಿ 18 ಸಾವಿರ ಶಿಕ್ಷಕರು, ಉಪನ್ಯಾಸಕರ ನೇಮಕ
ನಾನು ಮೂಲಭೂತವಾದಿ ವಿರೋಧಿ : ಪ್ರಿಯಾಂಕ್
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved