ಬಸ್ ಪ್ರಯಾಣ ದರ ಹೆಚ್ಚಳ-ಜನ ಸಾಮಾನ್ಯರಿಗೆ ಹೊರೆ: ಸಚಿನ್ ಕುಂದರಗಿ
Jan 07 2025, 12:30 AM ISTರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಶೇ. 15ರಷ್ಡು ಹೆಚ್ಚಳ ಮಾಡಿದ್ದರಿಂದ ಜನಸಾಮಾನ್ಯರಿಗೆ ತೀವ್ರ ಹೊರೆಯಾಗಲಿದ್ದು, ರಾಜ್ಯ ಸರ್ಕಾರದ ಈ ಕ್ರಮ ತೀವ್ರ ಖಂಡನೀಯ ಎಂದು ರೋಣ ತಾಲೂಕು ಎಬಿವಿಪಿ ಘಟಕದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ರೋಣ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.