ಗ್ಯಾರಂಟಿ ಹೊರೆ, ಬಸ್ ದರ ಏರಿಕೆ ಬರೆ: ಮಾಜಿ ಶಾಸಕ ಡಾ.ಕೆ.ಅನ್ನದಾನಿ
Jan 10 2025, 12:47 AM ISTಸಾರಿಗೆ ಬಸ್ ದರವನ್ನು ಶೇ.2ರಿಂದ 3ರಷ್ಟು ಏರಿಸಿದ್ದನ್ನು ಕಂಡಿದ್ದೇವೆ. ಆದರೆ, ಏಕಾಏಕಿ ಶೇ.15ರಷ್ಟು ಏರಿಕೆ ಮಾಡುವ ಮೂಲಕ ಬಡವರಿಗೆ ಸರ್ಕಾರ ಘೋರ ಅನ್ಯಾಯ ಮಾಡಿದೆ. ಬಡವರ ಕೂಲಿ ದರ ಹೆಚ್ಚಿಸಿ ಬಸ್ದರ ಹೆಚ್ಚಳ ಮಾಡಿದರೆ ಅದು ನ್ಯಾಯೋಚಿತ. ಆದರೆ, ಕೂಲಿ ದರವನ್ನು ಹೆಚ್ಚಿಸದೆ ಬಸ್ ದರ ಏರಿಕೆ ಮಾಡುವುದು ನ್ಯಾಯ ಸಮ್ಮತವಲ್ಲ.