20ಕ್ಕೂ ಹೆಚ್ಚುವರಿ ಬಸ್ ಸೌಲಭ್ಯ ದೊರೆತರೆ ಸಮಸ್ಯೆ ಪರಿಹಾರ
Jan 25 2025, 01:01 AM ISTಕೊಳ್ಳೇಗಾಲ ಬಸ್ ನಿಲ್ದಾಣದಿಂದ ನೇರೆ ರಾಜ್ಯ ಊಟಿಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಸ್ ಸೇವೆಗೆ ಶಾಸಕ ಕೃಷ್ಣಮೂರ್ತಿ ಮರು ಚಾಲನೆ ನೀಡಿದರು. ಡಿಪೋ ಅಧಿಕಾರಿ ಅಶೋಕ್, ನಗರಸಭಾಧ್ಯಕ್ಷೆ ರೇಖಾ, ಬಸ್ತಿಪುರ ರವಿ, ಬಸ್ತಿಪುರ ಶಾಂತರಾಜು ಇದ್ದಾರೆ.