ಕಾಂಗ್ರೆಸ್ ಆಗ ಗರೀಬಿ ಹಟಾವೋ, ಈಗ ಗ್ಯಾರಂಟಿ ನಾಟಕ: ಬಿ.ವೈ.ವಿಜಯೇಂದ್ರ
Apr 16 2024, 01:08 AM ISTಕಾಂಗ್ರೆಸ್ನವರು ಪುಕ್ಸಟ್ಟೆ ಮತನಾಡುತ್ತ, ಗರೀಬಿ ಹಠಾವೋ ನಾಟಕ ಆಡಿದ ಕಾಂಗ್ರೆಸ್, ಈಗ ಗ್ಯಾರಂಟಿ ನಾಟಕ ಆಡುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ’ ಎಂದು ಬಿಜೆಪಿ ರಾಜ್ಯಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಹೊಳೆನರಸೀಪುರದಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರಕ್ಕಾಗಿ ಆಯೋಜನೆ ಮಾಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.