ಪ್ರೀತಿ ನಿರಾಕರಣೆ: ಪ್ರಿಯಕರನ ಹೆಸರಲ್ಲಿ ಉಡುಪಿ ಶಾಲೆ ಸೇರಿ ಹಲವೆಡೆ 21 ಬಾಂಬ್ ಬೆದರಿಕೆ
Jun 25 2025, 12:34 AM ISTತಾನು ಪ್ರೀತಿಸುತ್ತಿದ್ದಾತ ತನ್ನನ್ನು ಮದುವೆಯಾಗಲು ಒಪ್ಪದೆ, ಬೇರೆಯವಳನ್ನು ವಿವಾಹವಾದ ಕಾರಣ, ಸೇಡಿಗಾಗಿ ಯುವತಿಯೊಬ್ಬಳು ಉಡುಪಿಯ ಶಾಲೆ ಸೇರಿದಂತೆ ದೇಶಾದ್ಯಂತ 21 ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿದ್ದಾಳೆ.