ಬೆಮೆಲ್ ಅಭಿವೃದ್ಧಿಗೆ 100 ಎಕರೆ ಜಮೀನಿಗೆ ಬೇಡಿಕೆ
May 30 2025, 12:42 AM ISTಸಾರಿಗೆ ವಲಯಕ್ಕಾಗಿ ಬೆಮೆಲ್ ಹೆವಿ-ಡ್ಯೂಟಿ ಟ್ರಕ್‌ಗಳು ಮತ್ತು ಟ್ರೇಲರ್‌ಗಳು ಮತ್ತು ಹೈಡ್ರಾಲಿಕ್ ಸಮುಚ್ಚಯಗಳನ್ನು ತಯಾರಿಸುತ್ತಿದೆ. ಪ್ರತಿ ವರ್ಷ ಲಾಭದಾಯಕವಾಗಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಬೆಮಲ್ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಅಥವಾ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವುದಿಲ್ಲ.