ಬೆಳಗಾವಿ ಬೆತ್ತಲೆ ಪ್ರಕರಣದ ಪ್ರೇಕ್ಷಕರಿಗೆ ‘ಪುಂಡ ಕಂದಾಯ’ ಹಾಕಿ: ‘ಹೈ’ ಚಾಟಿ
Dec 19 2023, 01:45 AM ISTಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಸಿದ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರಿದ್ದ ದ್ವಿಸದಸ್ಯ ಪೀಠ, ಜನರ ಮೂಕಿ ಗುಣವೂ ಕೃತ್ಯಕ್ಕೆ ಪ್ರೇರಣೆಕೊಟ್ಟಂತೆ. ಅಂಥವರಿಂದ ಪುಂಡ ಕಂದಾಯ ವಸೂಲಿ ಮಾಡಬೇಕು. ಬ್ರಿಟಿಷರ ರೀತಿ ಊರಿಗೆ ಶಿಕ್ಷೆ ನೀಡಬೇಕು ಎಂದಿತು.