ರೈತರ ಮೇಲೆ ಬೆಳಗಾವಿ ಪೊಲೀಸರ ದರ್ಪ ಖಂಡನೀಯ
Dec 13 2023, 01:00 AM ISTರೈತರ ಸಹಾಯ ಹಾಗೂ ಸಂಘಟನೆಯಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ರೈತರು ಪ್ರತಿಭಟನೆ ನಡೆಸಿದರೆ ಕನಿಷ್ಠ ನಮ್ಮ ತೊಂದರೆ ಕೇಳಿಸಿಕೊಳ್ಳುವ ತಾಳ್ಮೆ ತೋರಿಸಿಲ್ಲ. ಅಹಂಕಾರದ ಅಧಿಕಾರಿಗಳು ಹಾಗೂ ಅಧಿಕಾರ ಸಿಕ್ಕ ಬಳಿಕ ಕೆಟ್ಟ ವರ್ತನೆ ತೋರುವ ಜನಪ್ರತಿನಿಧಿಗಳಿಗೆ ರಾಜ್ಯದ ಜನರು ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.